New year 2023 Wishes in Kannada

Every year all over the world new year is celebrated with full of joy, love, and happiness. Peoples all across the world gives new year wishes to each other using their languages the people who speak or understand Kannada gives their new year wishes in Kannada by using cards or in other ways like Islamic new year wishes in Kannada, new year funny quotes in Kannada, new year famous quotes in Kannada and some sought of other ways of wishing new year in the Kannada language.


New year 2023 Wishes in Kannada

New year 2023 Wishes in Kannada

  • ಈ ದಿನದಿಂದ ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು.
  • ಹೊಸ ವರ್ಷದ ಹೊಸ ಆರಂಭವು ಆಳವಾದ ಸಂತೋಷ ಮತ್ತು ಯಶಸ್ಸಿನೊಂದಿಗೆ ಬರಲಿ ಮತ್ತು ನಿಮ್ಮ ಜೀವನವನ್ನು ಹೆಚ್ಚು ಹರ್ಷಚಿತ್ತದಿಂದ ಮತ್ತು ವಿನೋದದಿಂದ ತುಂಬಲಿ ಹೊಸ ವರ್ಷದ ಶುಭಾಶಯಗಳು…!!
  • ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಬದುಕಿನ ಹೊಸ ವರ್ಷವೆಂಬ ಪುಟದ ಹಾಳೆಗಳಲ್ಲಿ ಬರೀ ಖುಷಿಯ ಕ್ಷಣಗಳಷ್ಟೇ ತುಂಬಿರಲಿ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • 2023 ನಿಮ್ಮ ಪಾಲಿಗೆ ಬರೀ ಆನಂದದಾಯಕ ವರ್ಷವಾಗಿರಲಿ ಎಂಬ ಶುಭ ಹಾರೈಕೆ ನನ್ನದು. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು
  • ಕ್ರೂರ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಕಷ್ಟಗಳು ಕೂಡ, ಹೊಸ ವರ್ಷ ಸುಖಮಯವಾಗಿರಲೀ
  • ನಿಮ್ಮ ಎಲ್ಲಾ ಕನಸುಗಳು ಈಡೇರಲಿ. ಹೊಸ ವರ್ಷದ ಹರ್ಷ ನಿಮ್ಮ ಬದುಕಿನ 12 ತಿಂಗಳು ಕೂಡಾ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು
  • ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ,
    ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ….Happy New Year 2023!
  • ಹೊಸ ವರ್ಷ ಬರ್ತೀದೆ ಅಂತ ತುಂಬ ಉತ್ಸಾಹ ಪಡುವ ಅವಶ್ಯಕತೆಯಿಲ್ಲ! ಬದಲಾಗ್ತೀರೋದು ಕ್ಯಾಲೇಂಡೇರ್ ಅಷ್ಟೇ, ಜೀವನ ಗುರಿ ಸಾಧನೆ ಸಂಬಂದಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತೆ.
  • ಹೊಸ ವರ್ಷದಲ್ಲಿ ದೇವರು ನಿಮ್ಮ ಕುಟುಂಬಕ್ಕೆ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಸಂತೋಷವನ್ನು ಕರುಣಿಸಲಿ. ಹ್ಯಾಪಿ ನ್ಯೂ ಇಯರ್
  • ಮುಂದಿನ ವರ್ಷ ನಮ್ಮನ್ನು ಎಲ್ಲಿಗೆ ತರುತ್ತದೆ ಎಂಬುದನ್ನು ನೋಡಲು ನಾನು ಕಾಯಲು ಸಾಧ್ಯವಿಲ್ಲ! ಹೊಸ ವರ್ಷದಲ್ಲಿ ನಿಮಗೆ ಸಂತೋಷವನ್ನು ಹೊರತುಪಡಿಸಿ ಬೇರೇನೂ ಇಲ್ಲ. Happy new year 2023!
  • ನಿಮ್ಮ ಎಲ್ಲಾ ಕನಸುಗಳು ಮತ್ತು ಶುಭಾಶಯಗಳು ನಿಜವಾಗಲಿ, ಮತ್ತು ಸಮೃದ್ಧಿ ನಿಮ್ಮ ಪಾದಗಳನ್ನು ಸ್ಪರ್ಶಿಸಲಿ.  ಹೊಸ ವರ್ಷದ ಶುಭಾಶಯಗಳು.
  • ಈ ಮುಂಬರುವ ವರ್ಷವು ನಿಜವಾಗಿ ನಿಮ್ಮಲ್ಲಿ ಬದಲಾವಣೆಯನ್ನು ತರಲಿ – ಹೊಸ ಪ್ಯಾಕೇಜ್‌ನಲ್ಲಿ ಸುತ್ತುವ ನಿಮ್ಮ ಹಳೆಯ ಅಭ್ಯಾಸಗಳು ಮಾತ್ರವಲ್ಲ, ಹೊಸ ವರ್ಷದ ಶುಭಾಶಯಗಳು, ಹೇಗಾದರೂ.
  • ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ
  • ಸಮಯ ಅಮೂಲ್ಯ, ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ… ಹೊಸ ವರ್ಷದ ಶುಭಾಶಯಗಳು
  • 2023 ರ ಹೊಸ ವರ್ಷದಲ್ಲಿ, ನೀವು ಉತ್ತಮ ದೈಹಿಕ ಸ್ಥಿತಿಯಲ್ಲಿ ಉಳಿಯಲಿ, ಸಂಪತ್ತಿನ ರಾಶಿಯನ್ನು ಸಂಪಾದಿಸಲಿ ಮತ್ತು ಜಗತ್ತಿನಲ್ಲಿ ಅಗಾಧವಾದ ಸಂತೋಷವನ್ನು ಹರಡಲಿ. ನಿಮಗೆ ಅದ್ಭುತ ಹೊಸ ವರ್ಷದ ಶುಭಾಶಯಗಳು!
  • ಈ ವರ್ಷ ನಿಮ್ಮ ಪಾಲಿಗೆ ಹರ್ಷದಾಯಕವಾಗಿರಲಿ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಂತೋಷ ಮತ್ತು ಯಶಸ್ಸು ನಿಮ್ಮದಾಗಲಿ ಎಂಬುದು ನನ್ನ ಹಾರೈಕೆ. 2022ರ ಹಾರ್ದಿಕ ಶುಭಾಶಯಗಳು
  • ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸ ವರ್ಷಕ್ಕೆ ಕಾಲಿಡೋಣ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • 2023 ನೇ ಹೊಸ ವರ್ಷ ನಿಮಗೆ ಅತಿಯಾದ ಸಂತೋಷ, ಯಶಸ್ಸು, ಪ್ರೀತಿ ಮತ್ತು ಆಶೀರ್ವಾದದಿಂದ ಕೂಡಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ನನ್ನ ಪಾಲಿಸಬೇಕಾದ ಸ್ನೇಹಿತ, ನಿಮ್ಮೊಂದಿಗೆ ನೆನಪುಗಳನ್ನು ಮಾಡುವ ಇನ್ನೊಂದು ವರ್ಷ ಇಲ್ಲಿದೆ. ಹೊಸ ವರ್ಷದ ಶುಭಾಶಯ!
  • ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಹೊಸ ವರುಷದ ಶುಭಾಷಯಗಳು
  •  2023 ನಿಮ್ಮ ಜೀವನದಲ್ಲಿ ಸದಾ ಕಾಲ ಸುಂದರ ನೆನಪಾಗಿ, ಖುಷಿಯ ಕ್ಷಣವಾಗಿ ಇರುವ ಆನಂದದಾಯಕ ವರ್ಷವಾಗಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು
  • ಇಚ್ಚಿಸಿದ್ದು ಸಿಗಲಿಲ್ಲ ಅಂದ್ರೆ
    ಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೇ ಇರಬೇಕು*
    ಯಾಕೆಂದರೆ …
    ಅದನ್ನು ಪಡೆಯುವ ಆತುರದಲ್ಲಿ*
    ತುಂಬಾನೇ ಕಳೆದುಕೊಂಡು* ಬಿಡ್ತೀವಿ*
    Happy New Year 2023
  • ನಿನ್ನ ಪಾಲಿನ ನಾಳೆಗಳಲ್ಲಿ ಸುಖ ಸಂತೋಷದ ನೆರಳು ಸದಾ ವಿಜ್ರಂಭಿಸುತ್ತಿರಲಿ. ಕ್ರಿಸ್ಮಸ್ ಹಾಗು ಹೊಸ ವರ್ಷದ ಶುಭಾಶಯಗಳು
  • ನಿನ್ನ ಕನಸುಗಳೆಲ್ಲ
    ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ, ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು
  • ಸೂರ್ಯ ಬಂದಾಗ ಜಗಕೆಲ್ಲ ಬೆಳಕು
    ಚಂದ್ರ ಬಂದಾಗ ಬೆಳದಿಂಗಳ ಬೆಳಕು
    ಏನ್ ಲಕ್ ರೀ ನಿಮ್ಮದು !?
    ನಂ message ಬಂದಾಗ ನಿಮ್ಮ ಮೊಬೈಲ್ ನಲ್ಲೂ ಬೆಳಕು.Happy New Year 2022 In Kannada
  • ಹಬ್ಬ ಜೀವನದ ಹೊಸ ವರ್ಷದ ಮೂಲಕ ಒಟ್ಟಿಗೆ ಮತ್ತು ಸಮಚಿತ್ತತೆ
    ಸ್ವೀಕರಿಸಬೇಕು ಇದು ವಿವಿಧ ಅನುಭವಗಳನ್ನು (ದುಃಖ, ಸಂತೋಷ, ಕೋಪ, ಭಯ,
    ಅಸಹ್ಯ, ಆಶ್ಚರ್ಯ), ಒಂದು ಮಿಶ್ರಣವಾಗಿದೆ ಎಂಬ ಸಂಕೇತಿಸುತ್ತದೆ.ಹೊಸ ವರ್ಷದ ಶುಭಾಶಯಗಳು
  • ಹೊಸ ವರ್ಷ
    ಹೊಸ ಬೆಳಕು
    ಹೊಸ ಉಲ್ಲಾಸ
    ಹೊಸ ಹುಮ್ಮಸ್ಸು
    ಹೊಸ ನೆನಪು
    ನಿಮ್ಮ ಜೀವನದಲ್ಲಿ ತರಲಿ
    ಹೊಸ ವರ್ಷದ ಶುಭಾಶಯಗಳು
  • ಹೊಸ ವರ್ಷವನ್ನು ನಿಮ್ಮ ಕಣ್ಣುಗಳಂತೆ ಪ್ರಕಾಶಮಾನವಾಗಿ, ನಿಮ್ಮ ನಗುವಿನಂತೆ ಸಿಹಿಯಾಗಿ ಮತ್ತು ನಮ್ಮ ಸಂಬಂಧಗಳಂತೆ ಸಂತೋಷವಾಗಿರಲು ನಾನು ಬಯಸುತ್ತೇನೆ. ಹೊಸ ವರ್ಷದ ಶುಭಾಶಯ! ನಿಮಗೆ ಹೊಸ ವರ್ಷದ ಶುಭಾಶಯಗಳು!
  • ಹೊಸ ವರ್ಷ ಪ್ರಾರಂಭ
    ಅದು ಪ್ರೇ ಮಡಬೀಕು
    E-ಬರುವ ವರ್ಷ
    ಜೊತೆಯಲ್ಲಿ ಹೊಸ ನೆಮ್ಮದಿ
    ಮತ್ತು ಸಂತೋಷವನ್ನು
    ಕೊಡಬೀಕು ಅಂತ ಹೊಸ
    ಸ್ನೇಹಿತರಿಗೆ ಗಾಡ್ ಆಶಿರ್ವಾಧ
    ಎರಬೀಕು ಮಾತು ನಿಮಗೆ ಹೊಸ ವರ್ಷದ ಶುಭಾಶಯಗಳು
  • ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂ ಗಾರವಾಗಲಿ. ಹೊ ಸ ವರ್ಷದ ಶುಭಾಶಯಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು ನಿನ್ನ ಪಾಲಿನ ನಾಳೆಗಳಲ್ಲಿ ಸುಖ ಸಂತೋಷದ ನೆರಳು ಸದಾ ವಿಜ್ರಂಭಿಸುತ್ತಿರಲಿ. ಕ್ರಿಸ್ಮಸ್ ಹಾಗು ಹೊಸ ರ್ಷದ ಶುಭಾಶಯಗಳು ಹೊಸವರ್ಷದ ಹಿನ್ನೆಣಿಕೆಯೊಂದಿಗೆ ಶುಭಾಶಯ ಕೊರಿ. ಹೊಸ ವರ್ಷದ ಹೊಸದಿನ ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ ಮತ್ತೆ ಮತ್ತೆ ಅವು ನನಸಾಗುತ್ತಿರಲಿ.
  • ಪ್ರತಿ ಹೊಸ ವರ್ಷವೂ ಹೊಸ ಕಾರಣಗಳಿಗಾಗಿ ನಾನು ನಿನ್ನನ್ನು ಪ್ರೀತಿಸಲು ಒಂದು ಕಾರಣವಾಗಿದೆ. ಹೊಸ ವರ್ಷದ ಶುಭಾಶಯ! ನಾನು ನಿನ್ನನ್ನು ಪ್ರೀತಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ!
  • ಈ ಬರುವ ವರ್ಷ ನಿಮ್ಮ ಜೀವನದಲ್ಲಿ ಸಾವಿರ ಸಂತೋಷಗಳನ್ನು ತರಲಿ
    ನಿಮ್ಮ ಜೀವನದಲ್ಲಿರುವ ಸಾವಿರ ದುಃಖಗಳನ್ನೂ ದೂರುಮಾಡಲಿ
    ಹಾಗೆ ನಿಮ್ಮಂತಹ ಸಾವಿರ ಸ್ನೇಹಿತರನ್ನು ನನ್ನ ಜೀವನದಲ್ಲಿ ತರಲಿ
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ಮರಳಿ ಬಂದಿದೆ ಹೊಸ ವರುಷ, ಮರಳಿ ತಂದಿದೆ ರಸ ನಿಮಿಷ. ನೋವು ನಲಿವಿದೆ ಪ್ರತಿದಿವಸ, ಹೊತ್ತು ಬರುತಿದೆ ಹೊಂಗನಸ ಹೊಸ ವರ್ಷದ ಶುಭಾಷಯಗಳು
  • ಕ್ರೂರ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಕಷ್ಟಗಳು ಕೂಡ, ಹೊಸ ವರ್ಷ ಸುಖಮಯವಾಗಿರಲೀಹೊಸ ವರ್ಷ ಬರ್ತೀದೆ ಅಂತ ತುಂಬ ಉತ್ಸಾಹ ಪಡುವ ಅವಶ್ಯಕತೆಯಿಲ್ಲ! ಬದಲಾಗ್ತೀರೋದು ಕ್ಯಾಲೇಂಡೇರ್ ಅಷ್ಟೇ, ಜೀವನ ಗುರಿ ಸಾಧನೆ ಸಂಬಂದಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತೆ.
  • ಹೊಸ ಪ್ರತಿಜ್ಞೆಗಳೊಂದಿಗೆ ಹೊಸ ವರ್ಷ ಸ್ವಾಗತಿಸೋಣ ಹೊಸ ಅಧ್ಯಾಯದೊಂದಿಗೆ ಹೊಸ ವರ್ಷವ ಆರಂಭಿಸಿ, ನಿಮ್ಮ ಬದುಕಿನ ಗುರಿಯನ್ನು ಸಾಧಿಸೋಣ
  • ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ
  • ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಹೊಸ ವರ್ಷವು ಹೊಳಪು ಮತ್ತು ಭರವಸೆಯಿಂದ ತುಂಬಿರಲಿ, ಕತ್ತಲೆ ಮತ್ತು ದುಃಖವು ನಿಮ್ಮಿಂದ ದೂರವಿರಲಿ, ಹೊಸ ವರ್ಷದ ಶುಭಾಶಯ!
  • ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಹೊಸ ವರುಷದ ಶುಭಾಷಯಗಳು
  • ಭವಿಷ್ಯದ ಬಗ್ಗೆ ಎಲ್ಲವೂ ಅನಿಶ್ಚಿತವಾಗಿದ್ದರೂ, ದೇವರು ಈಗಾಗಲೇ ನಮ್ಮ ಎಲ್ಲಾ ನಾಳೆಗಳನ್ನು ನಿರ್ಧರಿಸಿದ್ದಾನೆ, ಹೀಗಾಗಿ ಇಂದಿನ ಜೀವನವನ್ನು ಸುಖದಿಂದಲೇ ಅನುಭವಿಸೋಣ, ನಿಮ್ಮ ನಾಳೆಗಳು ಸುಂದರವಾಗಿರಲಿ 2022 ಹೊಸ ವರ್ಷದ ಶುಭಾಶಯಗಳು
  • ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ನವೋತ್ಸಾಹ ತುಂಬಲು ಅತ್ಯುತ್ತಮ ಸಮಯ. ಅಸೂಯೆ, ದ್ವೇಷ, ಪ್ರತೀಕಾರ, ದುರಾಶೆ ಮುಂತಾದ ಪದಗಳನ್ನು ತೊರೆದು ಆ ಸ್ಥಳದಲ್ಲಿ ಪ್ರೀತಿ, ಆರೈಕೆ, ಸಹಾನುಭೂತಿ, ಪ್ರಾಮಾಣಿಕತೆ ಮತ್ತು ತೃಪ್ತಿಯನ್ನು ಆರಿಸಿಕೊಳ್ಳಿ.
  • ಕಹಿ ನೆನಪು ಮರೆಯಾಗಲಿ,
    ಸಿಹಿ ನೆನಪು ಚಿರವಾಗಲಿ,
    ಹೊಸ ದಿನಗಳಲ್ಲಿ ನೀವು,
    ಕಂಡ ಕನಸು ನನಸಾಗಲಿ,
    ಆ ದೇವರು ನಿಮ್ಮನ್ನು,
    ಸದಾ ಸಂತೋಷದಿಂದಿರಿಸಲಿ………
    ನಿಮಗು ಮತ್ತು ನಿಮ್ಮ ಕುಟುಂಬದವರಿಗೆ
    ಹೊಸ ವರ್ಷದ ಶುಭಾಶಯಗಳು
  • ಮನದಲಿ ಚದುರಿ ಬಿದ್ದ
    ನೆನಪುಗಳ ನಿಶ್ಶಬ್ದ
    ಸಂಗೀತ…
    ನಷ್ಟಗಳ ಲೆಕ್ಕಾಚಾರ
    ಮತ್ತೆ,
    ಉಮ್ಮಳಿಸಿ ಬರುವ
    ನೋವು …
    ಕೊನೆಗೆ ಎಲ್ಲವನ್ನು ಒಂದು
    ಮಂದಹಾಸದಲ್ಲಿ
    ಮೊಗೆದು
    ನಗುವ
    ನಾಳೆಗಳಿಗೆ ದೃಷ್ಟಿ ನೆಟ್ಟು
    ನಾವು ಈ ದಾರಿಯಲ್ಲಿ
    ಇನ್ನೂ ಅದೆಷ್ಟು ದೂರ …!21.ನಿದ್ದೇನ ಕದ್ದವಳು
    ಬರೆಯುವ ಮೊದಲೆ ಅಕ್ಷರವ ಕದಿಯೋಳು
    ಬರೆದಾದ ಮೇಲೂ ನಿದ್ದೇನ ಕದ್ದವಳು
    ನನ್ನೆದುರಿಗೆ ಬಂದಾಗ ಏನು ಮಾಡಲಿ
    ಅವಳೇನಾದರೂ ಕೇಳಿದರೆ ಏನು ಹೇಳಲಿ?
    ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು
    ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು
    ಮಾತಿಗೆ ಎದುರಾಡದೆ ನಿಂತಾಗ
    ನಕ್ಕು ಓಡಿದರೆ ನಾನೇನೂ ಮಾಡಲಿ?
    ಕದ್ದ ಮಾಲು ಪಡೆಯುವುದಾದರು ಹೇಗೆ
    ಕದ್ದ ಕನಸು, ಮನಸು ಬರುವುದೇ ಹಾಗೆ
    ನೀವಾದರೂ ಸ್ವಲ್ಪ ಹೇಳಿ ಅವಳಿಗೆ
    ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ
    ಮನಸ್ಸು ಕೊಡಲಿ
  • ಅಂದ ಚಂದದ ಹುಡುಗಿ
    ಅಪ್ಸರೆ ಲೋಕದ ಚಲುವೆಯ
    ಚೆಲುವೆಯ ಚಂದದ ಕನಸ್ಸಲ್ಲಿ
    ಚಲುವನ ತಿರುಗುನೋಟ
    ತಣ್ಣನ್ನೆ ತಾನೆನ್ನದೆ ಅವನೆಂದುಕೊಂದಳು
    ಅವನು ಬಿಟ್ಟ ನೆಟ್ಟ ನೋಟ
    ಅವಳ ಹವಳದಲ್ಲಿ ತಟ್ಟಿ
    ಕಚ್ಚಿ ಕಚ್ಚಿ ನಾಚುತ್ತ
    ಹೆಣ್ಣಿನಲ್ಲಿ ಗಂಡಾದ ಅವನು
    ಅವಳ ನಾಚಿಕೆಯ ನಗುವಿನ
    ಮೌನವನ್ನು ನೋಡಲು
  • ತನನ್ನೆ ತಾನೆನ್ನದೆ ಅವನೆಂದು
    ಅವಳ ನೋಡಲು
    ತನ್ನ ಮುಂದೆಯೇ ತಾ ಕುಳಿತಿಹಳಾಕೆ
    ತನ್ನಲ್ಲಿ ಮೌನದ ದಿಂಗಲ್ಲಿ .
  • ಗೆಳತಿ ಅಕಸ್ಮಾತ್ ನೀನೇನಾದರು ನನ್ನ ಮರೆಯುವುದಾದರೆ..
    ನನ್ನನ್ನು ನನ್ನ ಮನಸನ್ನು ಒಮ್ಮೆ ನೊಡು..
    ನನ್ನ ಕಣ್ಣಿನಲ್ಲಿ ಕಾಣುವ ನಿನ್ನ ರೂಪ..
    ನಿನ್ನನ್ನು ನೋಡಿದಾಗ ನನ್ನ ಮೊಗದಲ್ಲಿ ಅರಳುವ ಮಂದಹಾಸ..
    ನನ್ನ ಮನಸಿನಲ್ಲಿ ನಿನ್ನ ಮೇಲಿರುವ ಪ್ರೀತಿ…
    ನೀ ನನ್ನಿಂದ ದೊರಾಗ ಬೇಕೆನಿಸುವ ಕಲ್ಪನೆಯನ್ನೆ ದೂರ ಮಾಡಿಬಿಡುತ್ತದೆ..!!
  • ಬದುಕಿಕೋ ಎಂದು ಸಂತೆಯೊಳಗೆ ನೀ
    ಬೆರಳು ಸೋಕಿಸಿ ಹೋದಾಗಿನಿಂದ
    ಮತಿಭ್ರಮಣೆಯಾಗಿದೆ ಹುಡುಗೀ..
    ಬದುಕುವುದೇನಿದ್ದರೂ ನಿನ್ನೊಂದಿಗೆ
    ಸಹಿಸಿಕೋ ಈ ಅರೆಹುಚ್ಚನನ್ನು.
  • ಬದುಕು ಎಂದರೆ ನದಿಯ ಹಾಗೆ ಕೊನೆ ಇಲ್ಲದ ಪಯಣ ಯಾವುದು ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದಿಲ್ಲ, ಉಳಿಯುವುದು ಒಂದೇ ಹೃದಯ ತಟ್ಟಿದ ನೆನೆಪುಗಳು ಮಾತ್ರ
  • ಹೊಸ ವರ್ಷ ಬರ್ತೀದೆ ಅಂತ ತುಂಬ ಉತ್ಸಾಹ ಪಡುವ ಅವಶ್ಯಕತೆಯಿಲ್ಲ! ಬದಲಾಗ್ತೀರೋದು ಕ್ಯಾಲೇಂಡೇರ್ ಅಷ್ಟೇ, ಜೀವನ ಗುರಿ ಸಾಧನೆ ಸಂಬಂದಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತೆ.
  • ರ ಹೊಸ ವರ್ಷದಲ್ಲಿ, ನೀವು ಉತ್ತಮ ದೈಹಿಕ ಸ್ಥಿತಿಯಲ್ಲಿ ಉಳಿಯಲಿ, ಸಂಪತ್ತಿನ ರಾಶಿಯನ್ನು ಸಂಪಾದಿಸಲಿ ಮತ್ತು ಜಗತ್ತಿನಲ್ಲಿ ಅಗಾಧವಾದ ಸಂತೋಷವನ್ನು ಹರಡಲಿ. ನಿಮಗೆ ಅದ್ಭುತ ಹೊಸ ವರ್ಷದ ಶುಭಾಶಯಗಳು!
  • “ಹುಟ್ಟಿ ಬಂದಿದ್ದೇವೆ, ಕೈ, ಮೂಗು, ಬಾಯಿ, ಪಡೆದು. ಅವೆಲ್ಲ ಇರುವುದು ಯಾತಕ್ಕೆ? ಕಚ್ಚಲಿಕ್ಕೆ ಹುಲಿಯ ‘ಬಾಯಿ ಕೊಡು’, ಹೊರಲಿಕ್ಕೆ ಆನೆಯ ‘ಮೈ ಕೊಡು’, ನುಸುಳಲಿಕ್ಕೆ ನುಸಿಯ ‘ಶರೀರ ಕೊಡು’ ಅಂದರೆ ಹೇಗಾದೀತು? ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ, ಕೊಡುವಷ್ಟನ್ನು ಕೊಟ್ಟೆ ಹುಟ್ಟಿಸಿದ್ದಾನೆ ಎಂತ ತಿಳಿಯಬೇಕು.”
  • “ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಎಲ್ಲರ ಜೊತೆ ಒಳ್ಳೆಯ ರೀತಿಯಿಂದ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ?”
  • “ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.”
  • ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಹುರುಪನ್ನು ತರಲಿ ಎಂಬ ಹಾರೈಕೆ ನನ್ನದು. ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ನಾವೆಲ್ಲರೂ ಮತ್ತೆ ಅದೇ 365 ದಿನಗಳನ್ನು ಪಡೆಯುತ್ತಿದ್ದೇವೆ. ಆ ದಿನಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ಇರುವ ಒಂದೇ ಒಂದು ವ್ಯತ್ಯಾಸ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ನಾವೆಲ್ಲರೂ ಮತ್ತೆ ಅದೇ 365 ದಿನಗಳನ್ನು ಪಡೆಯುತ್ತಿದ್ದೇವೆ. ಆ ದಿನಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ಇರುವ ಒಂದೇ ಒಂದು ವ್ಯತ್ಯಾಸ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ಈ ವರ್ಷ ನಿಮ್ಮ ಬೆಂಬಲ ಮತ್ತು ಪ್ರೀತಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಮ್ಮ ಈ ಸುಂದರ ಸ್ನೇಹಕ್ಕೆ ಇನ್ನೂ ಹಲವು ವರ್ಷಗಳಿವೆ. 2022 ಅದರ ಒಂದು ಮೆಟ್ಟಿಲು. ಹ್ಯಾಪಿ ನ್ಯೂ ಇಯರ್

also check: New year dp

Here we provide the new year 2023 Wishes in Kannada hope you like this new year 2023 Wishes in Kannada also don’t forget to share this beautiful new year wishes with your friends.

Leave a Comment